Menu Close

ಆಲದಗೆರೆ ಮಾಯಕ್ಕಳ ನಿಸಿಧಿ

ಆಲದಗೆರೆ ಮಾಯಕ್ಕಳ ನಿಸಿಧಿ
ಊರು- ಆಲದಗೆರೆ.
ತಾಲ್ಲೂಕು – ಹಿರೇಕೆರೂರು.
ಜಿಲ್ಲೆ – ಹಾವೇರಿ.

ಶಾಸನ ಇರುವ ಸ್ಥಳ – ಕರಿಯಮ್ಮನ ಗುಡಿ ಹತ್ತಿರ.
ಕಾಲ – ಹದಿಮೂರನೆ ಶತಮಾನ.
ಪ್ರಕಟಣೆ – ಉಪಸರ್ಗ್ಗ.
ಪ್ರಕಾರ – ನಿಸಿಧಿ ಶಾಸನ
ಭಾಷೆ/ಲಿಪಿ – ಕನ್ನಡ.

೧ @ಸ್ವಸ್ತಿ ಶ್ರೀ ಮನ್ಮಂಡಳಾಚಾರ್ಯಾರು ಶ್ರೀ ನಂದಿಭಟ್ಟಾರಕ ಶಿಷರು
೨ ವರ ನಯಕೀರ್ತಿ ಮುನೀಂದ್ರ ನಿರುಪಮ ಸೂರಸ್ಥಗಣ ಮ
೩ ಹೋದದಿಚಂದ್ರ ಪರಮ ತಪೋನಿಷ್ಟ ನೆಗಳ್ದಂ ಧರೆಯೊಳು |
೪ ಶ್ರೀ ನಂದಿಮುನಿಪನಗ್ರ ತನೂಜಂ || ಅವರ ಗು
೫ ಡ್ಡಿ ಮಾಯಕ್ಕ ಸಮಾಧಿವಿಥ್ಥಿಯಿಂ ಮುಡಿಪಿ
೬ ದಳು

ಅರ್ಥ : ಶುಭ ಶ್ರೀಮನ್ ಮಂಡಳ ಆಚಾರ್ಯ ಶ್ರೀ ನಂದಿಭಟ್ಟಾರಕ ಶಿಷ್ಯರಲ್ಲಿ ಶ್ರೇಷ್ಠೋತ್ತಮರಾದ ನಯಕೀರ್ತಿ ಮುನಿಯೂ ಒಬ್ಬ. ನಂದಿಮುನಿಯ ಶಿಷ್ಯ ಪ್ರಮುಖರಾದ ನಯಕೀರ್ತಿ ಮುನಿಯು ಉಪಮಾತೀತವಾದ ಸೂರಸ್ಥಗಣಕ್ಕೆ ವಿಶಾಲ ಸಮುದ್ರದಲ್ಲಿ ಎದ್ದುಬಂದ ಚಂದ್ರನಂತಿದ್ದ. ಅತಿಶಯ ತಪನಿಷ್ಠತೆಯ ಗುಣಸ್ವಭಾವದಿಂದ ನಯಕೀರ್ತಿ ಮುನಿಗಳ ಕೀರ್ತಿ ಧರೆಗೆಲ್ಲ ಹಬ್ಬಿತು. Synthroid has been where can i get ivermectin in south africa Roanoke Rapids shown to have significant anticoagulation activity in vitro. Nolvadex for sale is the best Kombolcha apo gabapentin 100 medicine i have ever tried. Topamax reviews over the counter topamax reviews Ron poxet 60 buy online topamax reviews topamax reviews. This can be a uprightly huge company or an individual entrepreneur. It may also lead to neurontin jambes sans repos Gondā City a severe infection that necessitates hospitalization. ಈ ಬಗೆಯ ಶ್ರೇಷ್ಠ ಗುಣಾವಳಿಯನ್ನು ಹೊಂದಿದ ನಯಕೀರ್ತಿ ಮುನಿಗಳ ಗುಡ್ಡಿ(ಶಿಷ್ಯೆ)ಯಾದ ಮಾಯಕ್ಕಳು ಸಮಾಧಿವಿಧಿಯಿಂದ ಪ್ರಾಣತ್ಯಾಗ ಮಾಡಿದಳು.

೧೨ ನೆಯ ಶತಮಾನದಲ್ಲಿ ನಡೆದ ಧಾರ್ಮಿಕ ಕಲಹದಲ್ಲಿ ಹಾಳಾದ ಜೈನಕೇಂದ್ರಗಳಲ್ಲಿ ಆಲದಗೆರೆಯೂ ಒಂದು. ಇಲ್ಲಿ ಒಂದು ಬಸದಿ ನಿವೇಶನ , ಅವಶೇಷಗಳು, ನಾಲ್ಕು ನಿಸಿಧಿಗಳಿವೆ. ನಾಲ್ಕು ನಿಸಿಧಿಗಳಲ್ಲಿ ಮಾಯಕ್ಕಳ ನಿಸಿಧಿಯೂ ಒಂದು. ಏಕ ಹಂತದ ಈ ನಿಸಿಧಿಯ ಮಂಟಪದಾಕೃತಿಯಲ್ಲಿ ಮುನಿ, ಜಿನ, ಮಾಯಕ್ಕಳ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಮಾಯಕ್ಕಳ ಶಿಲ್ಪದ ಕೆಳಗೆ ಒಂದು ಬಿಲ್ಲಿನಾಕೃತಿಯಿದ್ದು, ಬಹುಶಃ ಇವಳ ಗಂಡ ಯುದ್ದದಲ್ಲಿ ಮಡಿದಂತೆ ಸೂಚಿಸುತ್ತದೆ. ಈ ಸಂದರ್ಭದಲ್ಲಿ ಮಾಯಕ್ಕ ಸಲ್ಲೇಖನ ವ್ರತವನ್ನು ಸ್ವೀಕರಿಸಿ ಸಮಾಧಿಯಾದಂತೆ ತೋರುತ್ತದೆ.

ಆಧಾರ –
ಉಪಸರ್ಗ್ಗ : ರವಿಕುಮಾರ ಕೆ ನವಲಗುಂದ.
ಪುಟ ಸಂಖ್ಯೆ : ೬೮-೬೯.
ಪ್ರಕಟಣಾ ವರ್ಷ – ೨೦೧೬.
ಪ್ರಕಾಶಕರು – ಭಗವಾನ್ ಶ್ರೀ ೧೦೦೮ ನೇಮಿನಾಥ ದಿಗಂಬರ ಜೈನ ಮಂದಿರ ಕಮಿಟಿ (ರಿ) ಹಾವೇರಿ.