ಆಲದಗೆರೆ ಮಾಯಕ್ಕಳ ನಿಸಿಧಿಊರು- ಆಲದಗೆರೆ.ತಾಲ್ಲೂಕು – ಹಿರೇಕೆರೂರು.ಜಿಲ್ಲೆ – ಹಾವೇರಿ. ಶಾಸನ ಇರುವ ಸ್ಥಳ – ಕರಿಯಮ್ಮನ ಗುಡಿ ಹತ್ತಿರ.ಕಾಲ – ಹದಿಮೂರನೆ ಶತಮಾನ.ಪ್ರಕಟಣೆ – ಉಪಸರ್ಗ್ಗ.ಪ್ರಕಾರ – ನಿಸಿಧಿ ಶಾಸನಭಾಷೆ/ಲಿಪಿ – ಕನ್ನಡ.…
ಜೈನರು ಅಕ್ಷರಗಳನ್ನು ಆ ಧರ್ಮದ ಸಿದ್ಧ ಭಗವಾನರಿಗೆ ಹೋಲಿಸುತ್ತಾರೆ.ಆದ್ದರಿಂದಲೇ ಅಕ್ಷರಗಳಿಗೆ ಧವಳ ವರ್ಣವನ್ನು ನಿರೂಪಿಸಲಾಗಿದೆ. ೧೨ ನೆಯ ಶತಮಾನದಲ್ಲಿ ಬದುಕಿದ್ದ ಪ್ರಸಿದ್ಧ ಜೈನ ವೈಯಾಕರಣಿ ಕೇಶಿರಾಜನಂತೂ ತನ್ನ ಕೃತಿಯಲ್ಲಿ ಅಕ್ಷರಗಳನ್ನು ಅಕ್ಕರುಮುಂ ವರ್ಣಮುಮೆಂದಕ್ಕುಂ ಶುದ್ಧಾಕ್ಷರಕ್ಕೆ ನಾಮಂ…
ಚಿತ್ರ(ದೃಶ್ಯ)ಶಾಸನ. ಪಱುಗುಂ ನೆರ್ಕ್ಕನೆ ವೈರಿಯೆಂಬ ತೊಡರಂ ವಿದ್ವಿಷ್ಟರಂ ಸಱ್ಱೆನಲ್ನೆಱ್ಱೆಸೀೞ್ದಿಕ್ಕಿಯೆ ದುಷ್ಟ ದಾಯಿಗರ ನಿಟ್ಟೆಲ್ವಂ ಬಿರಿಲ್ಲೆಂಬಿನಂಮುಱುದೀಡಾಡಿ ನಭೋನ್ತದೊಳ್ ನಿಲಿಸಿ ಕೋಡೇಱಂನಿಜೋತ್ಸಾಹದಿಂಮೇಱೆಗುಂ ಕಾಳನ ಗನ್ಧವಾರಣ ಮೇಲೆ ಜೀಹಯ್ಯ ಬಾಪ್ಪೆಂಬಿನಂ|| “ತನ್ನ ದಾರಿಗೆ ತೊಡರಾದ ವೈರಿಯನ್ನು ಹುರಿದು ಮುಕ್ಕಿ,…
ಮುಕ್ಕೊಡೆಶಂಖ ಗಡಿಗಲ್ಲು ಇದೆ. ವಿಶೇಷ ಎಂದರೆ ಮುಕ್ಕೊಡೆ ಜಿನನ್ನು ಪ್ರತಿನಿಧಿಸಿದರೆ. ಶಂಖ ನೇಮಿನಾಥ ತೀರ್ಥಂಕರರನ್ನು ನೆನಪಿಸುತ್ತದೆ. ಶಂಖ ನೇಮಿನಾಥ ತೀರ್ಥಂಕರ ಲಾಂಛನ. ಸೂರ್ಯ, ಚಂದ್ರ, ಮುಕ್ಕೊಡೆ ಅದರ ಇಕ್ಕೆಲಗಳಲ್ಲಿ ಚಾಮರಗಳು ಅದರ ಕೆಳಗೆ ಶಂಖ…
ಹಾವೇರಿ ಜಿಲ್ಲೆ, ಹಾವೇರಿ ತಾಲ್ಲೂಕಿನ, ಸಂಗೂರಿನ ಬಸ್ತಿಮಟ್ಟಿ ಎಂಬಲ್ಲಿ ಈ ನಿಸಿಧಿ ಸ್ಮಾರಕ ಇದೆ. ನಿಸಿಧಿ ಎಂದರೆ ಜೈನ ಮುನಿ, ಶ್ರಾವಕ, ಶ್ರಾವಕಿಯರು ಧಾರ್ಮಿಕ ವಿಧಿ – ವಿಧಾನದ ಮೂಲಕ ಪ್ರಾಣತ್ಯಾಗ ಮಾಡಿದ ಸ್ಮರಣೆಗಾಗಿ…